ವಸುಂಧರಾ ಕದಲೂರು ಕವಿತೆ ಖಜಾನೆ

ಕತೆಯ ಕೊನೆ ಸರ್ರನೆ ಒಳ ಸೇರಿನಿಧಾನವಾಗಿ ಸಾಗಿಹುದುಗಿ, ತೆವಳ ಬಯಸುವಕೆಲವರನು ಹಂಗಿಸಿ, ಭಂಜಿಸಿಮೊಲದೊಡನೆ ಓಡಲು ಬಿಟ್ಟು;ಆ ಚುರುಕು, ಆ ವೇಗ, ಆ ಬಿಳುಪು,ಆ ಸೊಬಗು ಇಲ್ಲವೆಂದಂದರೂಅವರಿಗೆ ಪರವಾಗಿಲ್ಲ ! ಬೇಸರವಿಲ್ಲ !ಕತೆಯ ಕೊನೆಗೆ ಗೆಲುವಿನ ಗೆರೆಮುಟ್ಟಿದವರಾರೆಂದು ಎಲ್ಲರಿಗೂಗೊತ್ತಿದೆಯಲ್ಲ. ***************** ಬೇರು- ಚಿಗುರು ಹಿತ್ತಲು- ಅಂಗಳ ಒಂದು ಹದವಾದ ಮಳೆಗೆಕಾದಿದ್ದ ಹೂಬಳ್ಳಿ ; ಚಿಗುರಿಹೂ ಅರಳಿಸಿ, ದುಂಬಿ ಆಹ್ವಾನಕೆಸುವಾಸನೆ ಬೀರಲು ಮೆಲುಗಾಳಿಗೆಕಾದಿರುವಾಗ…. ಚಿವುಟಿದರುಅವರಿವರೆನ್ನದ, ಪರಿಚಿತಪರಿಚಿತರು!!ಘಾಸಿಗೊಂಡ ಬಳ್ಳಿ ತಬ್ಬಿ ಸಂತೈಸಿತುಅಪ್ಪಿಕೊಂಡ ಗಿಡ; ಅಭಯ ನೀಡುತ್ತಿತ್ತು ಕಾಣದೊಳಗುಳಿದ ಬೇರು… **************** ಹಿಂಬಾಗಿಲ … Continue reading ವಸುಂಧರಾ ಕದಲೂರು ಕವಿತೆ ಖಜಾನೆ